ಆರ್ಥಿಕ ಸಲಹೆಗಾರರ ಹುದ್ದೆ ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಹುದ್ದೆಯಾಗಿದ್ದು, ಝೆಲಿಯಾಂಗ್ ನೇಮಕ ಪ್ರಸ್ತಾವನೆಗೆ ರಾಜ್ಯಪಾಲ ಪಿಬಿ ಆಚಾರ್ಯ ಸಹಿ ಹಾಕಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ದೊರೆಯುವ ಎಲ್ಲಾ ಸವಲತ್ತುಗಳೂ ಸಹ ಆರ್ಥಿಕ ಸಲಹೆಗಾರರಿಗೆ ದೊರೆಯಲಿದೆ. ಟಿ ಆರ್ ಝೆಲಿಂಗ್ ಫೆ.19 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.