ಈ ಕೇಂದ್ರವು ಒಂದು ಆನ್ ಲೈನ್ ವೇದಿಕೆಯಾಗಿದ್ದು ಉದ್ಯಮಿಗಳಿಗೆ ಸಂಶೋಧನೆಗೆ, ಸಂಪರ್ಕ ಮತ್ತು ಪರಸ್ಪರ ತೊಡಗಿಸಿಕೊಳ್ಳಲು ಸಹಕಾರವಾಗಲಿದೆ. ಮಾಹಿತಿ ಅಸಿಮ್ಮೆಟ್ರಿ ಮತ್ತು ಜ್ಞಾನ, ಪರಿಕರಗಳು ಮತ್ತು ತಜ್ಞರ ಪ್ರವೇಶದ ಕೊರತೆ, ವಿಶೇಷವಾಗಿ ಟೈರ್ -2 ಮತ್ತು ಟೈಯರ್ -3 ಪಟ್ಟಣಗಳಾದ್ಯಂತದ ಹೊಸ ಪರಿಸರ ವ್ಯವಸ್ಥೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಈ ವೇದಿಕೆ ಪ್ರಯತ್ನಿಸಲಿದೆ ಎಂದು ಸಚಿವೆ ಹೇಳಿದರು.