ಹೈದರಾಬಾದ್ ಬಿರಿಯಾನಿ, ತಿರುಪತಿ ಲಡ್ಡು, ಇಡ್ಲಿ-ದೋಸೆಯ ಅಂಚೆ ಚೀಟಿ ಬಿಡುಗಡೆ ಮಾಡಿದ ಭಾರತೀಯ ಅಂಚೆ ಇಲಾಖೆ

ಹೈದರಾಬಾದ್ ಬಿರಿಯಾನಿ, ತಿರುಪತಿ ಲಡ್ಡು, ಇಡ್ಲಿ,ದೋಸಾ ಸೇರಿ 24 ವಿಶೇಷ ಭಾರತೀಯ ಖಾದ್ಯಗಳ ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ನಿನ್ನೆ ಬಿಡುಗಡೆ ಮಾಡಿದೆ.
ಇಡ್ಲಿ-ದೋಸೆ
ಇಡ್ಲಿ-ದೋಸೆ
Updated on
ಹೈದರಾಬಾದ್: ಹೈದರಾಬಾದ್ ಬಿರಿಯಾನಿ, ತಿರುಪತಿ ಲಡ್ಡು, ಇಡ್ಲಿ,ದೋಸಾ ಸೇರಿ 24 ವಿಶೇಷ ಭಾರತೀಯ ಖಾದ್ಯಗಳ ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ನಿನ್ನೆ ಬಿಡುಗಡೆ ಮಾಡಿದೆ.
ಹೈದರಾಬಾದ್​ನ ವಿಶೇಷ ಖಾದ್ಯಗಳಾದ ಬಿರಿಯಾನಿ, ಬಘರೆ ಬೈಂಗನ್ ಮತ್ತು ಸೇವಿಯಾನ್​ ಗಳು ಅಂಚೆ ಚೀಟಿಯಲ್ಲಿ ಸ್ಥಾನ ಪಡೆದಿವೆ.  ಅಸಫ್​ ಜಾಹಿ ಮತ್ತು ಕುತುಬ್​ ಶಾಹಿ ವಂಶ ದಕ್ಷಿಣ ಭಾರತದಲ್ಲಿ ಸ್ಥಾಪನೆ ಮತ್ತು  ಗೋಲ್ಕೊಂಡ ಕೋಟೆ ನಿರ್ಮಾಣವಾಗಿ ಮುಂದಿನ ಎರಡು ತಿಂಗಳಿಗೆ 500  ವರ್ಷ ಆಗಲಿದೆ. ಇದರ ಗೌರವಾರ್ಥವಾಗಿ ಹೈದರಾಬಾದ್ ನ ವಿಶೇಷ ಕಾದ್ಯಗಳ ಅಂಚೆ ಚೀಟಿಯನ್ನು ಬಿಡುಗಡೆ ಗೊಳಿಸಲಾಗಿದೆ. ದಕ್ಷಿಣ ಭಾರತಕ್ಕೆ ಬಿರಿಯಾನಿಯನ್ನು ಪರಿಚಯ ಮಾಡಿಕೊಟ್ಟದ್ದೂ ಸಹ ಇದೇ ಕುತುಬ್​ ಶಾಹಿ ಅರಸರು ಎನ್ನುವುದು ವಿಶೇಷ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com