ಕಳೆದ ನವೆಂಬರ್ 1ರಂದು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸ್ಲೀಪರ್ ಕೋಚ್ ಪ್ರಯಾಣ ದರವನ್ನು 30 ರುಪಾಯಿ, ಸೆಕೆಂಡ್ ಮತ್ತು ಥರ್ಡ್ ಎಸಿ ಕೋಚ್ ಪ್ರಯಾಣ ದರವನ್ನು 45 ರುಪಾಯಿ ಹಾಗೂ ಫಸ್ಟ್ ಎಸಿ ಕ್ಲಾಸ್ ಪ್ರಯಾಣ ದರವನ್ನು 75 ರುಪಾಯಿ ಹೆಚ್ಚಿಸಲಾಗಿದೆ.