ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪೋಲೀಸರು ಅಕ್ರಮ ನಕಲಿ ನೋಟು ವಹಿವಾಟು ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 2 ಸಾವಿರ ಮುಖಬೆಲೆಯ 5.96 ಲಕ್ಷ ಮೊತ್ತದ ನಕಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ಬಂಧಿಸಲ್ಪಟ್ಟ ವ್ಯಕ್ತಿಗಳಿಂದ ಅವರು ಸಂಪರ್ಕ ಹೊಂದಿರುವ ನಕಲಿ ನೋಟು ಜಾಲದ ಕುರಿತಂತೆ ತನಿಖೆ ನಡೆಸಿದ್ದಾರೆ.