ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಪು ಪೊಲೀಸರ ಮನೆಯನ್ನೇ ದರೋಡೆ ಮಾಡಿದೆ.
ಪುಲ್ವಾಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 5 ಮುಸುಕುಧಾರಿಗಳು ಎಎಸ್ಐ ಗುಲಾಮ್ ಅಹ್ಮದ್ ಭಟ್ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಭಟ್ ಅವರ ತಂದೆ ಸೇರಿದಂತೆ ಮನೆಯಲ್ಲಿದ್ದ ಕುಟುಂಬ ಸದಸ್ಯರು ತಪ್ಪಿಸಿಕೊಂಡಿದ್ದಾರೆ.
ಅ.21 ರಂದು ಸಹ ಭಯೋತ್ಪಾದಕರು ಇಬ್ಬರು ಪಿಡಿಪಿ ಕಾರ್ಯಕರ್ತರ ಮೆನೆ ಮೇಲೆ ದಾಳಿ ನಡೆಸಿದ್ದರು.