ಮುಂಬೈ: ಬಂಧನಕ್ಕೊಳಗಾಗಿರುವ ಇಕ್ಬಾಲ್ ಕಸ್ಕರ್ ದಾವೂದ್ ಇಬ್ರಾಹಿಂ ಬಗ್ಗೆ ದಿನಕ್ಕೊಂದು ಮಹತ್ವದ ಮಾಹಿತಿ ನೀಡುತ್ತಿದ್ದು, ಮೋದಿ ಪ್ರಧಾನಿಯಾದ ಬಳಿಕ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂಬ ಮಾಹಿತಿ ನೀಡಿದ್ದ ಬೆನ್ನಲ್ಲೇ ದಾವೂದ್ ಪತ್ನಿ ಆಕೆಯ ತಂದೆಯನ್ನು ಭೇಟಿಮಾಡಲು ಕಳೆದ ವರ್ಷ ಮುಂಬೈಗೆ ಬಂದಿದ್ದರು ಎಂಬ ಮಾಹಿತಿ ನೀಡಿದ್ದಾನೆ.