ಅತ್ಯಾಚಾರ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಆದರೆ ನಂತರ ಸ್ನೇಹಿತರು ಆರೋಪಿಗಳ ವಿರುದ್ಧ ಹೋರಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆ ತಾನು ಪ್ರಧಾನಿ ಮೋದಿಗೆ ಪತ್ರ ಬರೆದು ನ್ಯಾಯಕ್ಕಾಗಿ ಕೋರಿದ್ದಾಳೆ. ಮೋದಿಗೆ ಕಳುಹಿಸಿದ ಪತ್ರದ ಒಂದು ಪ್ರತಿಯನ್ನು ಪೊಲೀಸ್ ಠಾಣೆಗೂ ಕಳುಹಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.