ಆಧಾರ್ ಸಂಖ್ಯೆಯಿಂದ ನನ್ನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ: ಟ್ರಾಯ್ ಮುಖ್ಯಸ್ಥರು
ಆಧಾರ್ ಮಾಹಿತಿ ದುರ್ಬಳಕೆ ವಿಚಾರದಲ್ಲಿ ಟ್ಟಿಟರಾತಿ ಮಾಡಿಸಿಕೊಂಡಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ, ತಮ್ಮ ಆಧಾರ್ ಸಂಖ್ಯೆಯ ಹಂಚಿಕೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ಆಧಾರ್ ಮಾಹಿತಿ ದುರ್ಬಳಕೆ ವಿಚಾರದಲ್ಲಿ ಟ್ಟಿಟರಾತಿ ಮಾಡಿಸಿಕೊಂಡಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ, ತಮ್ಮ ಆಧಾರ್ ಸಂಖ್ಯೆಯ ಹಂಚಿಕೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.
ಆದರೆ, ಸಂಕೀರ್ಣ ನೀತಿಯ ವಿಚಾರಗಳಲ್ಲಿ ಚರ್ಚೆಗೆ ಸಾಮಾಜಿಕ ಮಾಧ್ಯಮಗಳು ಸೂಕ್ತ ವೇದಿಕೆಯಲ್ಲ ಎಂದು ಅವರು ಹೇಳಿದ್ದಾರೆ.