ಮೋದಿ,ಕೆಸಿಆರ್ ,ಓವೈಸಿ ಒಂದೇ, ಅವರಿಂದ ಮರಳಾಗಬೇಡಿ- ತೆಲಂಗಾಣ ಜನತೆಗೆ ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ, ಟಿ ಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ಹಾಗೂ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಮೂವರು ಒಂದೇ , ಅವರಿಂದ ತೆಲಂಗಾಣ ಜನತೆ ಮರುಳಾಗಬೇಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಟಿ ಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ಹಾಗೂ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಮೂವರು ಒಂದೇ , ಅವರಿಂದ ತೆಲಂಗಾಣ ಜನತೆ ಮರುಳಾಗಬೇಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಟಿಆರ್ ಎಸ್ ಬಿಜೆಪಿಯ ಬಿ ಟೀಮ್ , ಓವೈಸಿಯ ಎಐಎಂಐಎಂ ಬಿಜೆಪಿಯ ಸಿ ಟೀಮ್ ನಂತಿದ್ದು, ಬಿಜೆಪಿ ಹಾಗೂ ಕೆಸಿಆರ್ ವಿರುದ್ಧದ ಮತಗಳನ್ನು ವಿಭಜಿಸಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
TRS is the BJP's "B" team & KCR operates as Mr Modi's, Telangana Rubber Stamp.
Owaisi's, AIMIM is the BJP's "C" team, whose role is to split the anti BJP/ KCR vote.
Great people of Telangana, Modi, KCR & Owaisi are one. They speak in twisted tongues. Do not be fooled by them! pic.twitter.com/yIt6vlC6Wh