ಕಾಶ್ಮೀರದಲ್ಲಿ ಹಿಮಪಾತ, ರಷ್ಯಾದ ಸ್ಕೀಯರ್ ಸಾವು

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿನ ಸ್ಕೀಯಿಂಗ್ ರೆಸಾರ್ಟ್ ನಲ್ಲಿ ಸ್ಕೀಯಿಂಗ್ ನಲ್ಲಿ ತೊಡಗಿದ್ದ ರಷ್ಯಾ ಮೂಲದ ಸ್ಕೀಯರ್ ಹಠಾತ್ತನೆ ಉಂಟಾದ ಹಿಪಪಾತದ ಕಾರಣ ಮೃತಪಟ್ಟಿದ್ದಾರೆ.
ಕಾಶ್ಮೀರದಲ್ಲಿ ಹಿಮಪಾತ, ರಷ್ಯಾದ ಸ್ಕೀಯರ್ ಸಾವು
ಕಾಶ್ಮೀರದಲ್ಲಿ ಹಿಮಪಾತ, ರಷ್ಯಾದ ಸ್ಕೀಯರ್ ಸಾವು
Updated on
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿನ ಸ್ಕೀಯಿಂಗ್ ರೆಸಾರ್ಟ್ ನಲ್ಲಿ ಸ್ಕೀಯಿಂಗ್ ನಲ್ಲಿ ತೊಡಗಿದ್ದ ರಷ್ಯಾ ಮೂಲದ ಸ್ಕೀಯರ್ ಹಠಾತ್ತನೆ ಉಂಟಾದ ಹಿಪಪಾತದ ಕಾರಣ  ಮೃತಪಟ್ಟಿದ್ದಾರೆ. 
ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲೀಸರು ಹೇಳಿದರು.
ಸೋಮವಾರ ಉಂಟಾದ ಹಿಮಪಾತದ ಬಳಿಕ ಕಾಶ್ಮೀರದಲ್ಲಿ ಎತ್ತರ ಪ್ರದೇಶಕ್ಕೆ ತೆಅರಳದಿರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.
ಗುಲ್ಮಾರ್ಗ್ ನಲ್ಲಿ ಈ ವರ್ಷ ಹಿಮಪಾತದಿಂದ ಕಾರಣದಿಂಡ ಸಾವನ್ನಪ್ಪಿರುವ ಎರಡನೇ ವಿದೇಶಿಗ ಇವರಾಗಿದ್ದು ಜನವರಿ 18ರಂದು ಸ್ವೀಡಿಷ್ ಸ್ಕೀಯರ್ ಸಹ ಹಿಮಪಾತದಿಂದ ಕೊಲ್ಲಲ್ಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com