"ಮಹಿಳೆ ಮತ್ತು ಇತರೆ ಆರು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಅವರುಗಳು ಮಂತ್ರವಿದ್ಯೆ ಕಲಿಸುವಇವರು ಗ್ರಾಮದಲ್ಲಿ ದುಷ್ಟ ಶಕ್ತಿಗಳನ್ನು ಬಳಸಿ ಕೆಟ್ಟ ಕೆಲಸ ನಡೆಸಿದ್ದರೆಂದು ಅವರಿಗೆ ಗ್ರಾಮಸ್ಥರೇ ಮಲ ತಿನ್ನಿಸಿ, ಕೇಶ ಮುಂಡನ ಮಾಡಿಸಿದ್ದಾರೆ.. . ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ" ಎಸ್ ಎಚ್ ಓ ಸುಜಿತ್ ರಾಯ್ ಹೇಳಿದರು.