ಸಂಗ್ರಹ ಚಿತ್ರ
ದೇಶ
10 ಡಿಜಿಟ್ ಮೊಬೈಲ್ ನಂಬರ್‌ಗೆ ಬ್ರೇಕ್, ಜುಲೈ1ರಿಂದ 13 ಡಿಜಿಟ್ ನಂಬರ್ ಸಾಧ್ಯತೆ!
ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು 10 ಡಿಜಿಟ್ ಮೊಬೈಲ್ ನಂಬರ್ ಗೆ ಬದಲಾಗಿ ಜುಲೈ 1ರಿಂದ 13 ಡಿಜಿಟ್ ನಂಬರ್ ಗೆ ಚಲಾವಣೆಗೆ ಬರಲಿದೆ...
ನವದೆಹಲಿ: ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು 10 ಡಿಜಿಟ್ ಮೊಬೈಲ್ ನಂಬರ್ ಗೆ ಬದಲಾಗಿ ಜುಲೈ 1ರಿಂದ 13 ಡಿಜಿಟ್ ನಂಬರ್ ಗೆ ಚಲಾವಣೆಗೆ ಬರಲಿದೆ.
ಟೆಲಿಕಾಂ ಇಲಾಖೆ ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಿಕೊಳ್ಳಬೇಕಿದೆ.
ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ಬಳಕೆಯಾಗಲಿದ್ದು 2018ರ ಡಿಸೆಂಬರ್ 31ರವರೆಗೆ ಮಾತ್ರ 10 ಡಿಜಿಟ್ ನಂಬರ್ ಬಳಕೆಯಲ್ಲಿದ್ದು ಅಷ್ಟರಲ್ಲಿ ಗ್ರಾಹಕರು ತಮ್ಮ ಸಿಮ್ ನಂಬರ್ ಅನ್ನು ಬದಲಾಯಿಸಿಕೊಳ್ಳಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ