ಖಲಿಸ್ತಾನ ಉಗ್ರನಿಗೆ ವೀಸಾ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ಏನು ಹೇಳಲು ಸಾಧ್ಯವಿಲ್ಲ. ಭಾರತಕ್ಕೆ ಬರುವವರಿಗೆ ವಿಭಿನ್ನ ದಾರಿಗಳಿವೆ. ಒಂದು ಅವರು ಭಾರತೀಯರಾಗಿರಬೇಕು ಇಲ್ಲವೆ ಒಸಿಐ ಕಾರ್ಡ್ ಹೊಂದಿರಬೇಕು. ಉಗ್ರ ಹೇಗೆ ವೀಸಾ ಪಡೆದ ಎಂಬ ಕುರಿತು ನಮ್ಮ ಮಿಷನ್ ನಿಂದ ವಿವರ ಪಡೆದು ಪರಿಶೀಲಿಸುತ್ತೇವೆ ಎಂದು ರವೀಸ್ ಕುಮಾರ್ ಹೇಳಿದ್ದಾರೆ.