ನವದೆಹಲಿ: ಸುಂಜ್ವಾನಾ ಸೇನಾ ನೆಲೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ರಾಷ್ಚ್ರೀಯ ತನಿಖಾ ದಳ ಗುರುವಾರ ಪ್ರಕರಣ ದಾಖಲಿಸಿದೆ..ಸೆಕ್ಷನ್ 120 ಬಿ, 121, 302, ಮತ್ತು 307ರ ಅಡಿಯಲ್ಲಿ ಹಾಗೂ ಸೆಕ್ಷನ್ 7 ಮತ್ತು 27 ಹಾಗೂ 1967ರ ಶಸ್ತ್ರಾಸ್ತ್ರ ಕಾಯಿದೆಯ 16 ಮತ್ತು 18ನೇಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ, .ಫೆಬ್ರವರಿ 10ರಂದು ಜಮ್ಮು ಪ್ರದೇಶದ ಸುಂಜ್ವಾನಾ ಸೇನಾ ನೆಲೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಒರ್ವ ನಾಗರಿಕ ಸೇರಿದಂತೆ 10 ಮಂದಿ ಸೈನಿಕರು ಸಾವನ್ನಪ್ಪಿದರು. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos