ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ

ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ

ಗ್ರಾಮೀಣ ಭಾಗಗಳಿಗೆ ಹೈ ಸ್ಪೀಡ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಷಿಯ ಟೆಲಿಕಾಂ ಉಪಕರಣ ಉತ್ಪಾದಕ ವಿಎನ್ಎಲ್ ಫೆ.23 ರಂದು ಮೇಡ್ ಇನ್ ಇಂಡಿಯಾ 4 ಜಿ ಎಲ್ ಟಿಇ ಟೆಲಿಕಾಂ ಸಿಸ್ಟಮ್ ನ್ನು ಪರಿಚಯಿಸಿದೆ.
ನವದೆಹಲಿ: ಗ್ರಾಮೀಣ ಭಾಗಗಳಿಗೆ ಹೈ ಸ್ಪೀಡ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಷಿಯ ಟೆಲಿಕಾಂ ಉಪಕರಣ ಉತ್ಪಾದಕ ವಿಎನ್ಎಲ್ ಫೆ.23 ರಂದು ಮೇಡ್ ಇನ್ ಇಂಡಿಯಾ 4 ಜಿ ಎಲ್ ಟಿಇ ಟೆಲಿಕಾಂ ಸಿಸ್ಟಮ್ ನ್ನು  ಪರಿಚಯಿಸಿದೆ. 
ಕೈಗೆಟುಕುವ ದರದಲ್ಲಿ ಗುಣಮಟ್ಟದ ಇಂಟರ್ ನೆಟ್ ಸೌಲಭ್ಯವನ್ನು ನೀಡುವ ಉದ್ದೇಶದಿಂದ 4 ಜಿ ಎಲ್ ಟಿಇ ಟೆಲಿಕಾಂ ಈ ವ್ಯವಸ್ಥೆಯನ್ನು ಪರಿಚಯಿಸಿದ್ದು, ಗ್ರಾಮೀಣ ಭಾಗಕ್ಕೆ ಅನುಕೂಲವಾಗುವಂತಹದ್ದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 
ಟೆಲಿಕಾಂ ಸಚಿವ ಮನೋಜ್ ಸಿನ್ಹ 4 ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com