ಆರ್ಥಿಕ ಗುಪ್ತಚರ ಇಲಾಖೆ ಸಂಸ್ಥೆಗಳ ಹೆಸರನ್ನು ಬಿಡುಗಡೆ ಮಾಡಿದ್ದು, ನಿಯಮಗಳ ಪ್ರಕಾರ ಎನ್ ಬಿಎಫ್ ಸಿ ಗಳು ತಮ್ಮ ಹಣಕಾಸು ವಿಭಾಗಗಳಲ್ಲಿ ಪ್ರಧಾನ ಅಧಿಕಾರಿಗಳನ್ನು ನೇಮಕ ಮಾಡಬೇಕು ಅಷ್ಟೇ ಅಲ್ಲದೇ 10 ಲಕ್ಷಕ್ಕೂ ಮೇಲ್ಪಟ್ಟ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ವರದಿ ನೀಡಬೇಕೆಂಬ ನಿಯಮಗಳಿವೆ. ಆದರೆ ಪಟ್ಟಿಯಲ್ಲಿರುವ ಸಂಸ್ಥೆಗಳು ಅಧ್ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.