ಈ ತೈಲ ಸಂಸ್ಕರಣೆ ಘಟಕದ ಕಾರಣದಿಂದ ರಾಜಸ್ಥಾನ, ನಿರ್ದಿಷ್ಟವಾಗಿ ರಾಜ್ಯದ ಪಶ್ಚಿಮ ಭಾಗಗಳ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವ್ಯಾಪಕ ಪ್ರಗತಿ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಸಹಯೋಗದೊಡನೆ ಈ ಘತಕ ನಿರ್ಮಾಣವಾಗಿದೆ. ಘಟಕದ ಒಟ್ಟು ಮೌಲ್ಯ 43,000 ಕೋಟಿ ರೂ. ಎನ್ನಲಾಗಿದೆ