ಸಲಿಂಗಕಾಮ: ಸೆಕ್ಷನ್ 377 ವಿಚಾರ ಸುಪ್ರೀಂ ವಿವೇಚನೆಗೆ ಬಿಟ್ಟದ್ದು- ಕೇಂದ್ರ ಸರ್ಕಾರ

ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 377 ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು.11 ರಂದು ಕೈಗೆತ್ತಿಕೊಂಡಿದೆ.
ಸಲಿಂಗಕಾಮ: ಸೆಕ್ಷನ್ 377 ವಿಚಾರ ಸುಪ್ರೀಂ ವಿವೇಚನೆಗೆ ಬಿಟ್ಟದ್ದು- ಕೇಂದ್ರ ಸರ್ಕಾರ
ಸಲಿಂಗಕಾಮ: ಸೆಕ್ಷನ್ 377 ವಿಚಾರ ಸುಪ್ರೀಂ ವಿವೇಚನೆಗೆ ಬಿಟ್ಟದ್ದು- ಕೇಂದ್ರ ಸರ್ಕಾರ
ನವದೆಹಲಿ: ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 377 ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು.11 ರಂದು ಕೈಗೆತ್ತಿಕೊಂಡಿದೆ. ಇದೇ ವೇಳೆ ಸೆಕ್ಷನ್ 377 ರ ವಿಚಾರ ಸುಪ್ರೀಂ ಕೋರ್ಟ್ ವಿವೇಚನೆಗೆ ಬಿಟ್ಟದ್ದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು. ಈ ತೀರ್ಪು ಸರಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com