ಬೀಮಾಲ್ ನ ತಂದೆ ಆ ಊರಿನಲ್ಲಿ ಪ್ರಸಿದ್ದರಾದ ಕುಂಬಾರರಾಗಿದ್ದು ಮಗ ತಾನು ಮಾಡುವ ಕೆಲಸಕ್ಕೆ ನೆರವಾಗದೆ ಸದಾ ಮೊಬೈಲ್ ನೋಡಿಕೊಂಡಿರುವುದನ್ನು ಕಂಡ ತಂದೆ ಬೇಸರದಿಂದ ಬೈದಿದ್ದಾರೆ. ಅಲ್ಲದೆ ದೃಷ್ಟಿದೋಷವಿದ್ದ ಆತನಿಗೆ ಆತನ ಸ್ನೇಹಿತರು ಸಹ "ನಿನು ಮುಂದೊಂದು ದಿನ ಸಂಪೂರ್ಣ ಕುರುಡನಾಗಲಿದ್ದೀಯೆ, ಆಗ ನಿನ್ನಿಂದ ಯಾವ ಕೆಲಸಗಳನ್ನು ಮಾಡಲಾಗುವುದಿಲ್ಲ" ಎಂದು ವ್ಯಂಗ್ಯವಾಡುತ್ತಿದ್ದರು. ಇದೆಲ್ಲದರಿಂದ ಖಿನ್ನತೆಗೊಳಗಾದ ಯುವಕ ಬೀಮಾಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.