"ನಾನು ರಾಹುಲ್ ಗಾಂಧಿ, ಭಾರತದ ಹಳೆಯ ಪಕ್ಷದ ಅಧ್ಯಕ್ಷ, ನೀವು ನಮ್ಮ ಆಪ್ ಗೆ ಸೈನ್ ಅಪ್ ಮಾಡಿದರೆ ನಾನು ನಿಮ್ಮ ಡಾಟಾವನ್ನು ಸಿಂಗಪೂರ್ ನಲ್ಲಿರುವ ನನ್ನ ಸ್ನೇಹಿತರಿಗೆ ನೀಡುತ್ತೇನೆ" ಎಂದು ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ವ್ಯಂಗ್ಯ ಧಾಟಿಯಲ್ಲಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ನ ಪ್ರೈವೆಸಿ ಪಾಲಿಸಿ ಸೆಟ್ಟಿಂಗ್ ಗಳನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.