ತನ್ನ ಮನೆಯ ಶೌಚಾಲಯ ತಾನೇ ನಿರ್ಮಿಸಿಕೊಳ್ಳುತ್ತಿರುವ ಕಾಶ್ಮೀರದ ಈ ವೃದ್ಧೆ!

ಜಮ್ಮು-ಕಾಶ್ಮೀರದ 87 ವರ್ಷದ ವೃದ್ಧೆ ತನ್ನ ಮನೆಯ ಶೌಚಾಲಯವನ್ನು ತಾನೇ ನಿರ್ಮಿಸಿಕೊಳ್ಳುವ ಮೂಲಕ ತನ್ನ ಗ್ರಾಮವನ್ನು ಬಯಲುಶೌಚ ಮುಕ್ತವನ್ನಾಗಿಸಲು ಕೊಡುಗೆ ನೀಡಿದ್ದಾರೆ.
ತನ್ನ ಮನೆಯ ಶೌಚಾಲಯ ತಾನೇ ನಿರ್ಮಿಸಿಕೊಳ್ಳುತ್ತಿರುವ ಕಾಶ್ಮೀರದ ವೃದ್ಧೆ!
ತನ್ನ ಮನೆಯ ಶೌಚಾಲಯ ತಾನೇ ನಿರ್ಮಿಸಿಕೊಳ್ಳುತ್ತಿರುವ ಕಾಶ್ಮೀರದ ವೃದ್ಧೆ!
ಕಾಶ್ಮೀರ: ಜಮ್ಮು-ಕಾಶ್ಮೀರದ 87 ವರ್ಷದ ವೃದ್ಧೆ ತನ್ನ ಮನೆಯ ಶೌಚಾಲಯವನ್ನು ತಾನೇ ನಿರ್ಮಿಸಿಕೊಳ್ಳುವ ಮೂಲಕ ತನ್ನ ಗ್ರಾಮವನ್ನು ಬಯಲುಶೌಚ ಮುಕ್ತವನ್ನಾಗಿಸಲು ಕೊಡುಗೆ ನೀಡಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗುತ್ತಿರುವುದು ಸಂತಸದ ಸಂಗತಿ ಎಂದು 87 ವರ್ಷದ ವೃದ್ಧೆ ಹೇಳಿದ್ದಾರೆ. 
2019 ರ ವೇಳೆಗೆ ಭಾರತ ಬಯಲು ಶೌಚ ಮುಕ್ತ ದೇಶವಾಗಲಿದೆ ಎಂದು ಈಗಗಾಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ, ಸ್ವಚ್ಛತೆಯೇ ಸೇವೆ ಅಭಿಯಾನದ ಮೂಲಕ ಮಕ್ಕಳಲ್ಲಿ ಪೌಷ್ಟಿಕಾಂಶ ಹಾಗೂ ಪೋಷಣೆ ಸಿಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು. 
ಸಿಕ್ಕಿಂ, ಹಿಮಾಚಲ ಪ್ರದೇಶ, ಕೇರಳ, ಉತ್ತರಾಖಂಡ್ ರಾಜ್ಯಗಳು ಈಗಾಗಲೇ ಬಯಲು ಶೌಚ ಮುಕ್ತ ರಾಜ್ಯಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com