ಸ್ಟೆರ್ಲೈಟ್ ಗೆ ಮತ್ತೊಂದು ಹೊಡೆತ: ಫೇಸ್-2 ವಿಸ್ತರಣೆಗೆ ಭೂಮಿ ನೀಡಲು ಸರ್ಕಾರದ ನಿರಾಕರಣೆ

ತೂತುಕುಡಿಯಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಸ್ಟೆರ್ಲೈ ಕಾಪರ್ ಘಟಕದ ಸಂಸ್ಥೆಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಸಂಸ್ಥೆಯ ಫೆಸ್-2 ವಿಸ್ತರಣೆಗೆ ಭೂಮಿ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿದೆ.
ಸ್ಟೆರ್ಲೈಟ್ ಗೆ ಮತ್ತೊಂದು ಹೊಡೆತ: ಫೇಸ್-2 ವಿಸ್ತರಣೆಗೆ ಭೂಮಿ ನೀಡಲು ಸರ್ಕಾರದ ನಿರಾಕರಣೆ
ಸ್ಟೆರ್ಲೈಟ್ ಗೆ ಮತ್ತೊಂದು ಹೊಡೆತ: ಫೇಸ್-2 ವಿಸ್ತರಣೆಗೆ ಭೂಮಿ ನೀಡಲು ಸರ್ಕಾರದ ನಿರಾಕರಣೆ
ಚೆನ್ನೈ: ತೂತುಕುಡಿಯಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಸ್ಟೆರ್ಲೈ ಕಾಪರ್ ಘಟಕದ ಸಂಸ್ಥೆಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಸಂಸ್ಥೆಯ ಫೆಸ್-2 ವಿಸ್ತರಣೆಗೆ ಭೂಮಿ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿದೆ. 
ಈಗಾಗಲೇ ಮಂಜೂರು ಮಾಡಲಾಗಿದ್ದ ಭೂಮಿಯನ್ನು ತಮಿಳುನಾಡು ಸರ್ಕಾರ ವಾಪಸ್ ಪಡೆದಿದ್ದು, ಆದೇಶದ ಪ್ರತಿಯನ್ನು ರಾಜ್ಯ ಕೈಗಾರಿಕಾ ಉತ್ತೇಜನ ನಿಗಮಕ್ಕೆ ಕಳಿಸಲಾಗಿದೆ. ತಾಮ್ರ ಸ್ಮೆಲ್ಟರ್ ಘಟಕದ ವಿರುದ್ಧ ಸರಣಿ ಪ್ರತಿಭಟನೆಗಳು ನಡೆದಿವೆ. ಸ್ಥಳೀಯರು ಈ ಕೈಗಾರಿಕೆಯಿಂದ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕ ವಿಸ್ತರಣೆಗೆ ನೀಡಲಾಗಿದ್ದ ಭೂಮಿಯನ್ನು ವಾಪಸ್ ಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com