ದೆಹಲಿ ಕೋರ್ಟ್ ನ.1 ರಂದು ಇಬ್ಬರೂ ಆರೋಪಿಗಳ ಮಧ್ಯಂತರ ರಕ್ಷಣೆಯನ್ನು ನ.26 ರವರೆಗೆ ವಿಸ್ತರಿಸಿದ್ದು, ಅದೇ ದಿನಾಂಕಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. ಅ.08 ರಂದು ನ.1 ರವರೆಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತ್ತು. ಅ.31 ರಂದು ಜಾರಿ ನಿರ್ದೇಶನಾಲಯ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.