ವಿಜ್ಞಾನ ಭವನದಲ್ಲಿಂದು ಸೂಕ್ಷ್ಮ, ಸಣ್ಣ, ಮತ್ತು ಮದ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಎಸ್ ಟಿ ಅಡಿಯಲ್ಲಿ ನೋಂದಣಿಯಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇವಲ 59 ನಿಮಿಷಗಳಲ್ಲಿ ಸಾಲ ಮಂಜೂರು ಮಾಡಲಾಗುವುದು, ಇಂತಹ ಕೈಗಾರಿಕೆಗಳು ಬಡ್ಡಿದರಗಳ ಮೇಲೆ ಶೇ 2 ರಷ್ಟು ಸಬ್ಸಿಡಿ ಅಥವಾ 1 ಕೋಟಿ ರೂ. ಹೆಚ್ಚಳದ ಸಾಲವನ್ನು ಪಡೆಯುತ್ತವೆ ಎಂದು ಅವರು ಹೇಳಿದರು.