ಉಗುರು ಕತ್ತರಿಸುವಂತಿಲ್ಲ, ನೇಲ್ ಪಾಲಿಶ್ ಹಾಕುವಂತಿಲ್ಲ: ಮುಸ್ಲಿಂ ಮಹಿಳೆಯರಿಗೆ ದಾರೂಲ್ ಉಲೂಮ್ ಫತ್ವಾ!

ದಾರೂಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸಂಸ್ಥೆ ಮುಸ್ಲಿಂ ಮಹಿಳೆಯರು ಹೇಗಿರಬೇಕೆಂಬುದರ ಬಗ್ಗೆ ಹೊಸ ಫತ್ವಾ ಹೊರಡಿಸಿದ್ದು, ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದನ್ನು ನಿರ್ಬಂಧಿಸಿದೆ.

ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದನ್ನು ಇಸ್ಲಾಮ್ ಗೆ ವಿರುದ್ಧ ಎಂದು ಹೇಳಿರುವ ದಾರೂಲ್ ಉಲೂಮ್, ಮಹಿಳೆಯರು ನೇಲ್ ಪಾಲಿಶ್ ಹಾಕುವುದರ ಬದಲು ಮೆಹೆಂದಿ ಹಾಕಬಹುದು ಎಂದು ದಾರೂಲ್ ಉಲೂಮ್ ಸಂಸ್ಥೆಯ ಸದಸ್ಯ ಮುಫ್ತಿ ಇಶ್ರಾರ್ ಗೌರ ತಿಳಿಸಿದ್ದಾರೆ. 
ಫತ್ವಾಗಳನ್ನು ಹೊರಡಿಸುವುದಕ್ಕಾಗಿಯೇ ಪ್ರಸಿದ್ಧಿ ಪಡೆದಿರುವ ಸಂಘಟನೆ, ಕಳೆದ ವರ್ಷ ಮುಸ್ಲಿಂ ಮಹಿಳೆಯರು ಹುಬ್ಬುಗಳನ್ನು ಟ್ರಿಮ್ ಮಾಡಿ ತಿದ್ದುವಂತಿಲ್ಲ ಕೂದಲು ಕತ್ತರಿಸುವಂತಿಲ್ಲ ಎಂದು ಫತ್ವಾ ಹೊರಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com