ನೋಟು ನಿಷೇಧ, ಎನ್ ಪಿಎ ಕುರಿತು ಸಂಸತ್ ಸಮಿತಿ ಎದುರು ಹಾಜರಾದ ಆರ್ ಬಿಐ ಗೌರ್ನರ್!
ದೇಶ
ನೋಟು ನಿಷೇಧ, ಎನ್ ಪಿಎ ಕುರಿತು ಸಂಸತ್ ಸಮಿತಿ ಎದುರು ಹಾಜರಾದ ಆರ್ ಬಿಐ ಗೌರ್ನರ್!
ನೋಟು ನಿಷೇಧ, ಎನ್ ಪಿಎ ಕುರಿತಂತೆ ವಿವರಣೆ ನೀಡಲು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್, ಸಂಸತ್ ನ ಸಮಿತಿ ಎದುರು ನ.27 ರಂದು ಹಾಜರಾಗಿದ್ದಾರೆ.
ನೋಟು ನಿಷೇಧ, ಎನ್ ಪಿಎ ಕುರಿತಂತೆ ವಿವರಣೆ ನೀಡಲು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್, ಸಂಸತ್ ನ ಸಮಿತಿ ಎದುರು ನ.27 ರಂದು ಹಾಜರಾಗಿದ್ದಾರೆ.
ನ.12 ರಂದೇ ಉರ್ಜಿತ್ ಪಟೇಲ್ ಸಂಸತ್ ಸಮಿತಿ ಎದುರು ಹಾಜರಾಗಬೇಕಿತ್ತು. ಆದರೆ ಇಂದು ಸಮಿತಿಯ ಎದುರು ಹಾಜರಾಗಿರುವ ಉರ್ಜಿತ್ ಪಟೆಲ್, ಕೇಂದ್ರ ಸರ್ಕಾರ-ಆರ್ ಬಿಐ ನೊಂದಿಗಿನ ತಿಕ್ಕಾಟದ ನಂತರ ಸಂಸತ್ ಸಮಿತಿ ಎದುರು ಉರ್ಜಿತ್ ಪಟೇಲ್ ಹಾಜರಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಈ ಸಮಿತಿಯ ಸದಸ್ಯರಾಗಿದ್ದು, ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ