"ನಾನು ಬಿಜೆಪಿ ರಾಜ್ಯ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದೆ ಆದರೆ ಇಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಇದನ್ನು ತಿರಸ್ಕರಿಸಿದ್ದಾರೆ.29-30 ವರ್ಷಗಳ ಕಾಲ ನಾನು ಪಕ್ಷ ಮತ್ತು ಅದರ ಅಭಿವೃದ್ದಿಗಾಗಿ ಶ್ರಮಿಸಿಯೂ ಪಕ್ಷದಿಂದ ದೂರವಾಗಬೇಕಾಗಿ ಬಂದಿದ್ದ ಈ 8 ತಿಂಗಳುಗಳು ನನಗೆ ಬಹಳ ಕಠಿಣ ಸಮಯವಾಗಿತ್ತು.ದರೆ, ನಾನು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೆ, ಈಗ ನನಗೆ ನನ್ನ ಮನೆಗೆ ಹಿಂತಿರುಗಿದಷ್ಟು ಸಂತಸವಾಗಿದೆ"