ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಎಲ್ ಇಡಿ ಸ್ಪೋಟ: 7 ಸೈನಿಕರಿಗೆ ಗಾಯ

: ಉಗ್ರಗಾಮಿಗಳು ಸುಧಾರಿತ ಎಲ್ಇಡಿ ಸ್ಪೋಟಿಸಿದ ಪರಿಣಾಮ 7 ಸೈನಿಕರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದೆ. ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಉಗ್ರಗಾಮಿಗಳು ಸುಧಾರಿತ ಎಲ್ಇಡಿ ಸ್ಪೋಟಿಸಿದ ಪರಿಣಾಮ 7 ಸೈನಿಕರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದೆ. 
ಗುರುವಾರ ರಾತ್ರಿ ಸಶ್ತ್ರಸಜ್ಜಿತ ಸೇನಾ  ವಾಹನ ತಹಾಬ್ ಪ್ರದೇಶದಲ್ಲಿ  ಸಂಚರಿಸುತ್ತಿರುವಾಗ ಸ್ಪೋಟ ಸಂಭವಿಸಿದ ಪರಿಣಾಮ ಏಳು ಮಂದಿ ಸೈನಿಕರು ಗಾಯಗೊಂಡಿದ್ದಾರೆ.
ಮೊದಲಿಗೆ ಉಗ್ರರು ಪೈರಿಂಗ್ ಆರಂಭಿಸಿದರು, ಈ ವೇಳೆ ಸೈನಿಕರು ಕೂಡ ವಾಪಸ್ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 7 ಮಂದಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com