ಶನಿವಾರ ಎಂಜಿ ರಸ್ತೆ ಕೃಷ್ಣಾಪುರ ಸೇತುವೆಯ ಅಡಿಯಲ್ಲಿರುವ ನಲ್ಲಾ ಎಂಬಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿ ಬಾಲಕಿ ಸಾಯುವುದಕ್ಕೆ ಮುನ್ನ ಅತ್ಯಾಚಾರಕ್ಕೆ ಒಳಗಾಗಿದ್ದಳೆನ್ನುವುದು ಖಚಿತವಾಗಿದೆ. ಇದೀಗ ಆರೋಪಿ ಹನಿ ಬಂಧನಕ್ಕೆ ಪ್ರಯತ್ನ ನಡೆದಿದ್ದು ಇಂದೋರ್ ನ ಡಿಐಜಿ ಆತನ ಸುಳಿವು ಕೊಟ್ಟವರಿಗೆ 20,000 ರೂ.ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.