ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಕೇಂದ್ರ ಸರ್ಕಾರ ಖರೀದಿಸಿರುವ ಎಲ್ಲಾ ಫೈಟರ್ ಜೆಟ್ ಗಳನ್ನು ಒಂದೇ ಬಾರಿಗೆ ಹಸ್ತಾಂತರಿಸಲು ಫ್ರಾನ್ಸ್ ಸಂಸ್ಥೆಗೆ ಕೇಳಿಲ್ಲ. ಮೊದಲು 2019 ರಲ್ಲಿ ಒಂದಷ್ಟು ಏರ್ ಕ್ರಾಫ್ಟ್ ಗಳು ಸಿಗಲಿವೆ ನಂತರ 2022 ರಲ್ಲಿ ಎರಡನೇ ಕಂತಿನಲ್ಲಿ ಫೈಟರ್ ಜೆಟ್ ಗಳು ಭಾರತದ ಕೈಸೇರಲಿವೆ, ಒಂದು ವೇಳೆ ತುರ್ತು ಅಗತ್ಯವಿದ್ದಿದ್ದರೆ 2019 ರ ವೇಳೆಗೇ ಎಲ್ಲಾ ಜೆಟ್ ಗಳೂ ಒಂದೇ ಬಾರಿಗೆ ಸಿಗಬೇಕಿತ್ತು ಎಂದು ಹೇಳಿದೆ.