ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದಿಂದ ಬರೊಬ್ಬರಿ 513 ಬಾರಿ ಕದನ ವಿರಾಮ ಉಲ್ಲಂಘನೆ

ನವದೆಹಲಿ: ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದಿಂದ ಬರೊಬ್ಬರಿ 513 ಬಾರಿ ಕದನ ವಿರಾಮ ಉಲ್ಲಂಘನೆ 
ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕ್ ನ ಬಾಲಾ ಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕವೂ ಬುದ್ಧಿ ಕಲಿಯದ ಪಾಕಿಸ್ತಾನ ಬರೊಬ್ಬರಿ 513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 
ಕದನ ವಿರಾಮ ಉಲ್ಲಂಘನೆಗೆ ಭಾರತ ನೀಡಿರುವ ಪ್ರತ್ಯುತ್ತರಕ್ಕೆ ತತ್ತರಿಸಿರುವ ಪಾಕಿಸ್ತಾನದ ಸೈನಿಕರ ಸಾವು ನೋವಿನ ಸಂಖ್ಯೆ ಕಳೆದ ಒಂದುವರೆ ತಿಂಗಳಲ್ಲಿ 5-6 ಪಟ್ಟು ಹೆಚ್ಚಿದೆ. 
ವೈಮಾನಿಕ ದಾಳಿ ಬಳಿಕ ಪಾಕಿಸ್ತಾನ ನೂರಕ್ಕೂ ಹೆಚ್ಚು ಬಾರಿ ಭಾರತದ ನಾಗರಿಕರಿರುವ ಪ್ರದೇಶವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com