ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಗೌರವ ನಮನ

ಇಂದು (ಏಪ್ರಿಲ್ 14) ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 128ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂಡ ಗೌರವ ನಮನ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂಡ ಗೌರವ ನಮನ
ನವದೆಹಲಿ: ಇಂದು (ಏಪ್ರಿಲ್ 14) ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 128ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಂಬೇಡ್ಕರ್ ಅವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.

संविधान निर्माता और सामाजिक न्याय के प्रणेता बाबासाहेब डॉ. भीमराव अम्बेडकर को उनकी जयंती पर सादर नमन। जय भीम! pic.twitter.com/KIZVJC725r

— Chowkidar Narendra Modi (@narendramodi) April 14, 2019
"ನಾನು ಭಾರತೀಯ ಸಂವಿಧಾನ ಶಿಲ್ಪಿಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ ವ್ಯಕ್ತಿ - ಡಾ ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ" ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

We must push onwards to realise the promise our Constitution makes to each citizen, irrespective of who they are, what they eat, who they worship or don’t, and who they marry. (2/2)#Justice #Dignity #OnePersonOneValue #DrBRAmbedkar https://t.co/foEMzzxKLT

— Sitaram Yechury (@SitaramYechury) April 14, 2019

On Dr Babasaheb Ambedkar’s jayanti, let us re-dedicate ourselves to the 4 universal values of JUSTICE, LIBERTY, EQUALITY & FRATERNITY enshrined in our Constitution.

Those who pay him tributes on this day, while insidiously weakening these values, do his memory disservice.

— Rahul Gandhi (@RahulGandhi) April 14, 2019
"ಅವರು (ಅಂಬೇಡ್ಕರ್) ನನಗೆ ಸೇರಿದಂತೆ ಕೋಟ್ಯಾಂತರ ಜನರಿಗೆ ಸ್ಪೂರ್ತಿಯಾಗಿದ್ದರು.ಒಬ್ಬ ಶ್ರೀಮಂತ ಕುಟುಂಬದಲ್ಲಿ  ಮಾತ್ರವೇ ಜನಿಸಿ ದೊಡ್ಡ ವ್ಯಕ್ತಿಯಾಗಬೇಕಿಲ್ಲ, ಭಾರತದಲ್ಲಿ  ಬಡ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯು ಸಹ ದೊಡ್ಡ  ಕನಸು ಕಾಣಬಹುದು, ಅವುಗಳನ್ನು ನನಸಾಗಿಸಿಕೊಳ್ಲಬಹುದು " ಮೋದಿ ವೀಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಹೇಳಿದ್ದಾರೆ.

Social and Economic Democracy are the tissues and fibre of political Democracy
-Dr. B.R.Ambedkar

ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಗೆ ನಾವು ಬದ್ಧ, ಅದೇ ನಮ್ಮ ಗುರಿ.

ಸಂವಿಧಾನ ಉಳಿಸೋಣ
ದೇಶ ರಕ್ಷಿಸೋಣ
ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸೋಣ.#AmbedkarJayanti pic.twitter.com/fUnvKrr4Po

— Siddaramaiah (@siddaramaiah) April 14, 2019

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಇಂದು. ದೇಶಕ್ಕೆ ಇವರು ನೀಡಿದ ಕೊಡುಗೆಗಳನ್ನು ಎಲ್ಲರೂ ಸ್ಮರಿಸೋಣ. pic.twitter.com/k0DucWN1A2

— Chowkidar B.S. Yeddyurappa (@BSYBJP) April 14, 2019

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com