ಅಗಲಿದ ನಾಯಕಿ: ಬುಧವಾರ ಮಧ್ಯಾಹ್ನ 3ಕ್ಕೆ ಸುಷ್ಮಾ ಸ್ವರಾಜ್ ಅಂತ್ಯ ಸಂಸ್ಕಾರ

ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯ ಸಂಸ್ಕಾರವು ಬುಧವಾರ ಮಧ್ಯಾಹ್ನ 3 ಗಂಟೆಯ ನಂತರ ನಡೆಯಲಿದೆ
ಅಗಲಿದ ನಾಯಕಿ: ಬುಧವಾರ ಮಧ್ಯಾಹ್ನ 3ಕ್ಕೆ ಸುಷ್ಮಾ ಸ್ವರಾಜ್ ಅಂತ್ಯ ಸಂಸ್ಕಾರ
ಅಗಲಿದ ನಾಯಕಿ: ಬುಧವಾರ ಮಧ್ಯಾಹ್ನ 3ಕ್ಕೆ ಸುಷ್ಮಾ ಸ್ವರಾಜ್ ಅಂತ್ಯ ಸಂಸ್ಕಾರ
Updated on: 
ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯ ಸಂಸ್ಕಾರವು ಬುಧವಾರ ಮಧ್ಯಾಹ್ನ 3 ಗಂಟೆಯ ನಂತರ ನಡೆಯಲಿದೆ
 ಮೃತದೇಹವನ್ನು ಈಗ ಅವರ ಮನೆಗೆ ಕೊಂಡೊಯ್ಯಲಾಗುವುದು. ಅಂತಿಮ ನಮನ ಸಲ್ಲಿಸಬಯಸುವ ಗಣ್ಯರೆಲ್ಲರಿಗೆ ಅಲ್ಲಿಯೇ  ಅವಕಾಶ ಕಲ್ಪಿಸಲಾಗುತ್ತದೆ. ಆ ನಂತರ ಮೃತದೇಹವನ್ನು ಬಿಜೆಪಿ ಕಛೇರಿಗೆ ತರಲಾಗುವುದು. ಅಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com