ದೋಣಿಗಳ ಚಿತ್ರ
ದೇಶ
ಬಲೆಗಳನ್ನು ಹರಿದು ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಹಿಮ್ಮೆಟ್ಟಿಸಿದ ಶ್ರೀಲಂಕಾ ನೌಕಪಡೆ
ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಹಿಮ್ಮೆಟ್ಟಿಸಿದ್ದಾರೆ. ಅಲ್ಲದೇ ಹಲವು ದೋಣಿಗಳಲ್ಲಿನ ಪರದೆಗಳನ್ನು ಹರಿದುಹಾಕಲಾಗಿದೆ ಎಂದು ಮೀನುಗಾರಿಕೆ ಸಂಘದ ನಾಯಕರು ಹೇಳಿದ್ದಾರೆ.
ರಾಮೇಶ್ವರಂ:ಕಚ್ಚತೀವೀ ಬಳಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಹಿಮ್ಮೆಟ್ಟಿಸಿರುವುದಲ್ಲದೇ ಹಲವು ದೋಣಿಗಳಲ್ಲಿನ ಪರದೆಗಳನ್ನು ಹರಿದು ಹಾಕಲಾಗಿದೆ ಎಂದು ಮೀನುಗಾರಿಕೆ ಸಂಘದ ಮುಖಂಡರು ಹೇಳಿದ್ದಾರೆ
ಸಮುದ್ರ ಮಧ್ಯದಲ್ಲಿ ಯಾಂತ್ರಿಕ ದೋಣಿಯೊಂದನ್ನು ಮುಳುಗಿಸಿದರು ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ