ಈ ಮಸೂದೆಯು ಸಂಸತ್ತಿನ ಅಂಗೀಕಾರವನ್ನು ಪಡೆಯಲು ಸಾಧ್ಯವಾಗದ ಕಾರಣ,ಈಗ ಮತ್ತೆ ಹೊಸ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ./ಇದಕ್ಕೆ ಮುನ್ನ ಕಳೆದ ವಾರ ಸಭೆ ಸೇರಿದ್ದ ಕೇಂದ್ರ ಸಂಪುಟ ಆದೇಶದ ಮರುಪರಿಶೀಲನೆಗೆ ಒಪ್ಪಿಗೆ ನೀಡಿತ್ತು.ಪ್ರಸ್ತಾವಿತ ಕಾನೂನನ್ನು ದುರ್ಬಳಕೆ ಮಾಡಬಹುದೆಂಬ ಭೀತಿಯಿಂದ ಸರ್ಕಾರ ಕೆಲವು ಸುರಕ್ಷತಾ ಅಂಶವನ್ನೊಳಗೊಂಡಂತೆ ಈ ಹೊಸ ಸುಗ್ರೀವಾಜ್ಞೆ ನೀಡಿದೆ.