ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ

ಚೀನಾ-ಭಾರತದ ಗಡಿ ಪ್ರದೇಶದ ಆಯಕಟ್ಟಿನ 44 ಪ್ರದೇಶದಲ್ಲಿ ಭಾರತ 2,100 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಯೋಜನೆ ಘೋಷಿಸಿದೆ.
ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ
ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ
ನವದೆಹಲಿ: ಚೀನಾ-ಭಾರತದ ಗಡಿ ಪ್ರದೇಶದ ಆಯಕಟ್ಟಿನ 44 ಪ್ರದೇಶದಲ್ಲಿ ಭಾರತ 2,100 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಯೋಜನೆ ಘೋಷಿಸಿದೆ. 
2018-19 ರ ವಾರ್ಷಿಕ ವರದಿಯ ಪ್ರಕಾರ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಭಾರತ-ಚೀನಾ ಗಡಿಯ ಆಯಕಟ್ಟಿನ 44 ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದ್ದು, ಸಂಘರ್ಷದ ಸಂದರ್ಭದಲ್ಲಿ ಸೇನಾ ಪಡೆಗಳನ್ನು ರವಾನೆ ಮಾಡಲು ಈ ರಸ್ತೆ ನಿರ್ಮಾಣ ಕಾಮಗಾರಿ ಸಹಕಾರಿಯಾಗಲಿದೆ. 
ಜಮ್ಮು-ಕಾಶ್ಮೀರದಿಂದ ಅರುಣಾಚಲಪ್ರದೇಶದವರೆಗು ಸುಮಾರು 4,000 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ-ಭಾರತದ ಲೈನ್ ಆಫ್ ಕಂಟ್ರೋಲ್ ಹಾದುಹೋಗಲಿದೆ. 
ಚೀನಾ ತನ್ನ ಗಡಿಯ ಪ್ರದೇಶಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಗಳ ಮೇಲೆ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ಚೀನಾ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com