ನನ್ನ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಹಾಕಿ ಕಸ್ಟಡಿಯಲ್ಲಿ ಪೊಲೀಸರ ಚಿತ್ರಹಿಂಸೆ ಮಹಿಳೆ ಆರೋಪ

ಕೇರಳದ ನೆದುಂಕಂಡಂ ಠಾಣೆಯ ಪೊಲೀಸರು ಕಸ್ಟಡಿ ವಿಚಾರಣೆಯ ವೇಳೆ ತಮ್ಮ ಖಾಸಗಿ ಭಾಗಗಳಿಗೆ ಮೆಣಸಿನಪುಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೀರುಮೆಡು ಹಣಕಾಸು ವಂಚನೆ ಪ್ರಕರಣ ಮಹಿಳಾ
Police rubbed green chilli on my private parts; Shalini narrates brutal torture
Police rubbed green chilli on my private parts; Shalini narrates brutal torture
Updated on
ಇಡುಕಿ: ಕೇರಳದ ನೆದುಂಕಂಡಂ ಠಾಣೆಯ ಪೊಲೀಸರು ಕಸ್ಟಡಿ ವಿಚಾರಣೆಯ ವೇಳೆ ತಮ್ಮ ಖಾಸಗಿ ಭಾಗಗಳಿಗೆ ಮೆಣಸಿನಪುಡಿ  ಹಾಕಿ ಚಿತ್ರಹಿಂಸೆ  ನೀಡಿದ್ದಾರೆ ಎಂದು  ಪೀರುಮೆಡು ಹಣಕಾಸು ವಂಚನೆ ಪ್ರಕರಣ ಮಹಿಳಾ ಆರೋಪಿ ದೂರಿದ್ದಾರೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ಶಾಲಿನಿ ಎಂಬ ಮಹಿಳೆ, ಕಸ್ಟಡಿಯಲ್ಲಿ ವಿಚಾರಣೆ ವೇಳೆ ಇಬ್ಬರು ಮಹಿಳಾ ಪೊಲೀಸರು ತಮ್ಮ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಾಕಿ ಚಿತ್ರಹಿಂಸೆ ನೀಡಿದರು. ಪ್ರಕರಣದ ಆರೋಪಿ ರಾಜ್ ಕುಮಾರ್ ಅವರನ್ನು ಠಾಣೆಯಲ್ಲಿ ಪೊಲೀಸರು ಗಂಭೀರವಾಗಿ ಥಳಿಸಿದ್ದರು ನಂತರ ಆತ ಪೀರುಮೆಡು ಸಬ್ ಜೈಲಿನಲ್ಲಿ ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com