ಪಾದರಕ್ಷೆ: ಎನ್‌ಟಿಎ ಪರೀಕ್ಷೆಯ ನಿಯಮಾವಳಿಗಳಂತೆ ನೀಟ್ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಒಳಗೆ ಶೂ ಧರಿಸುವಂತಿಲ್ಲ. ಸ್ಯಾಂಡಲ್ಸ್, ಚಪ್ಪಲಿಗಳನ್ನು ಅಥವಾ ಕಡಿಮೆ ಹೀಲ್ಸ್ ಇರುವ ಚಪ್ಪಲಿಗಳನ್ನು ಧರಿಸಬೇಕು. ಕಿವಿಯೋಲೆ, ರಿಂಗ್, ಪೆಂಡೆಂಟ್‌ಗಳು, ಮೂಗುತಿ, ನೆಕ್ಲೇಸ್ ಅಥವಾ ಇತರೆ ಲೋಹದ ವಸ್ತುಗಳನ್ನುಹಾಕುವಂತಿಲ್ಲ.