ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಕೊಟ್ರು ಹೊಸ ಸಲಹೆ: ಅದೇನು ಗೊತ್ತೇ?
ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಕೊಟ್ರು ಹೊಸ ಸಲಹೆ: ಅದೇನು ಗೊತ್ತೇ?

ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಕೊಟ್ರು ಹೊಸ ಸಲಹೆ: ಅದೇನು ಗೊತ್ತೇ?

ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 
ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಈ ಸಲಹೆ ನೀಡಿದ್ದಾರೆ. ಮುಂದಿನ 50 ವರ್ಷಗಳಲ್ಲಿ ನಮ್ಮ ದೇಶದ ಜನಸಂಖ್ಯೆ 150 ಕೋಟಿ ದಾಟುತ್ತದೆ. ಅದಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ನಿರ್ವಹಣೆ ಮಾಡುವುದಕ್ಕೆ ನಾವು ಸಿದ್ಧತೆ ನಡೆಸಿಲ್ಲ. ಮೂರನೇ ಮಗುವಿಗೆ ಮತದಾನ, ಚುನಾವಣೆಗೆ ಸ್ಪರ್ಧಿಸುವ, ಸರ್ಕಾರದ ಸೌಲಭ್ಯ ಪಡೆಯುವ ಹಕ್ಕು ಇಲ್ಲ ಎಂಬ ನಿಯಮ ಜಾರಿಗೆ ತಂದರೆ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದು ರಾಮ್ ದೇವ್ ಅಭಿಪ್ರಾಉಯಪಟ್ಟಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com