ಮಹಾಬಲಿಪುರಂನಲ್ಲಿ 'ಡಾಮೊ' ನರೇಂದ್ರ ಮೋದಿ ಮತ್ತು ಕ್ಸಿಗೆ ಸಹಾಯ ಮಾಡ್ತಾರ?

1500  ವರ್ಷಗಳ ಹಿಂದೆ ಪಲ್ಲವ ರಾಜರು ಆಳ್ವಿಕೆ ಮಾಡಿದ್ದ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ  ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಣ ಎರಡನೇ  ಅನೌಪಚಾರಿಕ ಶೃಂಗಸಭೆ ಇಂದು ಮತ್ತು ನಾಳೆ ನಡೆಯಲಿದೆ. 
ಮೋದಿ- ಕ್ಸಿ- ಜಿನ್ ಪಿಂಗ್
ಮೋದಿ- ಕ್ಸಿ- ಜಿನ್ ಪಿಂಗ್
Updated on

ಮಹಾಬಲಿಪುರಂ: 1500  ವರ್ಷಗಳ ಹಿಂದೆ ಪಲ್ಲವ ರಾಜರು ಆಳ್ವಿಕೆ ಮಾಡಿದ್ದ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ  ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಣ ಎರಡನೇ  ಅನೌಪಚಾರಿಕ ಶೃಂಗಸಭೆ ಇಂದು ಮತ್ತು ನಾಳೆ ನಡೆಯಲಿದೆ. 

ಭಾರತದಲ್ಲಿ ಪ್ರಸಿದ್ಧವಾಗಿರುವ  ಬೌದ್ದ ಧರ್ಮವನ್ನು ಚೀನಾದಲ್ಲಿ ಡಾಮೋ ಎಂದು ಕರೆಯಲಾಗುತ್ತದೆ. ರಾಜಕುಮಾರ ಸಿದ್ದಾರ್ಥ ಹೇಗೆ ಬುದ್ಧನಾದ ಎಂಬುದನ್ನು ಎರಡರಲ್ಲೂ ತಿಳಿಸಲಾಗುತ್ತದೆ. ಕಾಂಚೀಪುರಂನ ಪಲ್ಲವ ಅರಸ ಸಿಂಹಾಸನವನ್ನು ತ್ಯಜಿಸಿ ಬೌದ್ದ ಸನ್ಯಾಸಿಯಾಗಿದ್ದ.

ಬುದ್ದನ ಅವತಾರದಲ್ಲಿ ಚೀನಾಕ್ಕೆ ಭಾರತದಿಂದ ತೆರಳಿದ ಮೊದಲ ಧಾರ್ಮಿಕ ರಾಯಬಾರಿ ಬೌಧ ಧರ್ಮವಾಗಿದೆ. ಅವರು ಚೀನಾದಲ್ಲಿ ಬೌದ್ಧ ಧರ್ಮವನ್ನು ವಿಸ್ತರಿಸಿದಲ್ಲದೇ, ಅಲ್ಲಿನ  ಹೆನಾನ್ ಪ್ರಾಂತ್ಯದಲ್ಲಿ ಪ್ರಸಿದ್ಧ ಶಾವೋಲಿನ್ ದೇವಾಲಯವನ್ನು ಸ್ಥಾಪಿಸಿದರು.

 ಪ್ರಧಾನಿ ಮೋದಿ ಈಗ ಬೌದ್ಧ  ಧರ್ಮದ ನೆನಪುಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ರಾಜತಾಂತ್ರಿಕತೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. 

ಬೌದ್ಧ  ಧರ್ಮ  ಚೀನಾದಲ್ಲಿ ಡಾಮೋ ಆಗಿ ಜನಪ್ರಿಯವಾಗಿದೆ, ಕೊರಿಯಾದಲ್ಲಿ ಡಾಲ್ಮಾ, ಜಪಾನ್‌ನಲ್ಲಿ ದಾರುಮಾ, ಟಿಬೆಟ್‌ನ ಧರ್ಮೋಟರಾ, ವಿಯೆಟ್ನಾಂನಲ್ಲಿಯೂ ಅವರ ಹೆಸರು ಪ್ರತಿಧ್ವನಿಸುತ್ತಿದೆ,ಬೌದ್ಧ ಧರ್ಮ  ಏಷ್ಯಾದ ಬಹುಪಾಲು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿಯೂ ಆಗಿದ್ದಾರೆ. 

ಮಹಾಬಲಿಪುರಂನ ಶಂಗಸಭೆ ಐದನೇ ಶತಮಾನದ ಡಾಮೋನನ್ನು ಸ್ಮರಿಸಲಿದೆ.  1950 ಹಾಗೂ 1960 ನಡುವಣ ಹಾಳಾಗಿದ್ದ ಭಾರತ ಹಾಗೂ ಚೀನಾ ನಡುವಣ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ- ಜಿನ್ ಪಿಂಗ್ ನಡುವಣ ಶೃಂಗಸಭೆ ಮಹತ್ವ ಪಡೆದುಕೊಂಡಿದೆ.

ಕಾಶ್ಮೀರ, ಡೊಕ್ಲಾಮ ವಿವಾದ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತಂತೆ ಉಭಯ ರಾಷ್ಟ್ರಗಳ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com