ಉಬರ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿ 4.6 ಲಕ್ಷ ರೂ. ಬಹುಮಾನ ಪಡೆದ ಬೆಂಗಳೂರು ಟೆಕ್ಕಿ!

ಉಬರ್ ಕ್ಯಾಬ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.
ಉಬರ್ ಕ್ಯಾಬ್
ಉಬರ್ ಕ್ಯಾಬ್
Updated on

ನವದೆಹಲಿ: ಉಬರ್ ಕ್ಯಾಬ್ ಆ್ಯಪ್‍ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.

ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಉಬರ್ ಕ್ಯಾಬ್ ಆ್ಯಪ್ ನಲ್ಲಿ ದೋಷವೊಂದನ್ನು ಪತ್ತೆ ಹಚ್ಚಿದ್ದರು. ಅಲ್ಲದೆ ಈ ದೋಷದಿಂದ ಹ್ಯಾಕರ್ ಗಳು ಖಾತೆಯನ್ನು ವಶಪಡಿಸಬಹುದು ಮತ್ತು ಅವರ ನಿಯಂತ್ರಣದಲ್ಲಿರಿಸಬಹುದು ಎಂದು ಹೇಳಿದ್ದರು. 

ಇದಕ್ಕೆ ಉಬರ್ ಕ್ಯಾಬ್ ಸಂಸ್ಧೆ ಆನಂದ್ ಪ್ರಕಾಶ್ ಅವರನ್ನು ಅಭಿನಂದಿಸಿದ್ದು ಅಲ್ಲದೆ ಜೊತೆಗೆ 4.6 ಲಕ್ಷ ರೂ. ಬಹುಮಾನ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com