ಅಟಾರಿ- ವಾಘಾ ಗಡಿ ಪ್ರದೇಶ
ದೇಶ
ಸ್ವಾತಂತ್ರೋತ್ಸವ ಸಂಭ್ರಮ: ಅಟಾರಿ ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ -ವಿಡಿಯೋ
74ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಶನಿವಾರ ಸಂಜೆ ಭಾರತ ಪಾಕಿಸ್ತಾನ ಗಡಿ ಪ್ರದೇಶವಾದ ಅಟ್ಟಾರಿ- ವಾಘಾ ಗಡಿಯಲ್ಲಿ ಉಭಯ ರಾಷ್ಟ್ರಗಳ ಯೋಧರು ಪಥ ಸಂಚಲನ ನಡೆಸಿದರು.
ಪಂಜಾಬ್ : 74ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಶನಿವಾರ ಸಂಜೆ ಭಾರತ ಪಾಕಿಸ್ತಾನ ಗಡಿ ಪ್ರದೇಶವಾದ ಅಟ್ಟಾರಿ- ವಾಘಾ ಗಡಿಯಲ್ಲಿ ಉಭಯ ರಾಷ್ಟ್ರಗಳ ಯೋಧರು ಪಥ ಸಂಚಲನ ನಡೆಸಿದರು.
ಉಭಯ ದೇಶಗಳ ನಡುವಣ ಬಾಂಧವ್ಯದ ಸಂಕೇತವಾಗಿ ಇಲ್ಲಿ ಬೀಟಿಂಗ್ ರೀಟ್ರಿಟ್ ನಡೆಸಲಾಗುತ್ತಿದೆ. ಆಕರ್ಷಕ ಬೀಟಿಂಗ್ ರಿಟ್ರೀಟ್ ನೆರೆದಿದ್ದವರ ಮೈನವಿರೇಳಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ