ಕತ್ತೆಗಳನ್ನು ಕದ್ದ ಆರೋಪ: 3 ದಲಿತ ಯುವಕರ ಮೇಲೆ ಹಲ್ಲೆ 

ಕತ್ತೆಗಳನ್ನು ಕದ್ದ ಆರೋಪ ಹೊತ್ತಿದ್ದ ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದಿದೆ. 
ಕತ್ತೆ ಕದ್ದ ಆರೋಪ: 3 ದಲಿತ ಯುವಕರ ಮೇಲೆ ಹಲ್ಲೆ
ಕತ್ತೆ ಕದ್ದ ಆರೋಪ: 3 ದಲಿತ ಯುವಕರ ಮೇಲೆ ಹಲ್ಲೆ
Updated on

ಜೈಸಲ್ಮೇರ್ : ಕತ್ತೆಗಳನ್ನು ಕದ್ದ ಆರೋಪ ಹೊತ್ತಿದ್ದ ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದಿದೆ. 

ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಮೂರನೇ ಘಟನೆ ಇದಾಗಿದೆ. ದಲಿತ ಯುವಕರನ್ನು  ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಹಲ್ಲೆ ಪ್ರಕರಣದ ಸಂಬಂಧ 5 ಜನರನ್ನು ಬಂಧಿಸಲಾಗಿದೆ.

ಫೆ.15 ರಂದು ಫತೇಹ್ ಘರ್ ನ ರಾಮ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಡಿಗೆಯಿಂದ ಥಳಿಸಲಾಗಿತ್ತು. ಬಂಧಿತರ ವಿರುದ್ಧ ಎಸ್ ಸಿ/ ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com