ಹುಲಿ-ಕರಡಿ
ದೇಶ
ತನ್ನ ಜೀವ ಉಳಿಸಿಕೊಳ್ಳಲು ಎರಡು ಬೆಂಗಾಲ್ ಹುಲಿಗಳನ್ನು ಅಟ್ಟಾಡಿಸಿದ ಕರಡಿ, ವಿಡಿಯೋ ವೈರಲ್!
ಸಾವು ಕಣ್ಣ ಮುಂದೆ ಬಂದಾಗ ಸಣ್ಣ ಪ್ರಾಣಿಗಳಾದರೂ ದೊಡ್ಡ ಪ್ರಾಣಿಗಳ ಜೊತೆ ಕದನಕ್ಕೆ ಇಳಿಯುತ್ತೇವೆ. ಅದೇ ರೀತಿ ಕರಡಿಯೊಂದು ತನ್ನನ್ನು ಹಿಂಬಾಲಿಸಿ ಬಂದ ಎರಡು ಬೆಂಗಾಲ್ ಹುಲಿಗಳನ್ನು ಅಟ್ಟಾಡಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಸ್ತಾನದ ರಣತಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು ರಾಜ್ಯಸಭಾ ಸದಸ್ಯ ಪಾರಿಮಲ್ ನತ್ವಾನಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಈ ವಿಡಿಯೋವನ್ನು ಕಂಡ ನೆಟಿಗರು ಕರಡಿಯ ಧೈರ್ಯಕ್ಕೆ ಫಿದಾ ಆಗಿದ್ದಾರೆ.