ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು

ಪಂಜಾಬ್‍ ನ ಸಿರ್ಹಿಂದ್ ಸಮೀಪ ಶನಿವಾರ ರಾತ್ರಿ ಜಮ್ಮು-ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
Updated on: 

ಫತೇಘರ್‍ ಸಾಹಿಬ್: ಪಂಜಾಬ್‍ ನ ಸಿರ್ಹಿಂದ್ ಸಮೀಪ ಶನಿವಾರ ರಾತ್ರಿ ಜಮ್ಮು-ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಲಭ್ಯವಾದ ಮಾಹಿತಿಯಂತೆ ಕೊಂಡಿ ಮುರಿದಿದ್ದರಿಂದ ಎಂಜಿನ್‍, ಬೋಗಿಗಳಿಂದ ತಕ್ಷಣವೇ ಬೇರ್ಪಟ್ಟಿದೆ. ರೈಲು ಲೂಧಿಯಾನದಿಂದ ಜೈಪುರಕ್ಕೆ ಸಂಚರಿಸುತ್ತಿತ್ತು. ರಾತ್ರಿ 11.15 ರ ಸುಮಾರಿಗೆ ಲೂಧಿಯಾನದಿಂದ ರೈಲು ಹೊರಟಿದೆ. ಮುಂದಿನ ನಿಲ್ದಾಣ ಅಂಬಾಲವನ್ನು ರೈಲು ತಲುಪಬೇಕಿತ್ತು. ಆದರೆ ಮಧ್ಯರಾತ್ರಿ 12 ರ ಸುಮಾರಿಗೆ ಸಿರ್ಹಿಂದ್ ಬಳಿ ಎಂಜಿನ್ ಬೇರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಮೊದಲ ಬೋಗಿಯ ಬಾಗಿಲಲ್ಲಿ ನಿಂತಿದ್ದ ಯುವಕನೊಬ್ಬ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com