ಪಾಕಿಸ್ತಾನದ ಡ್ರೋಣ್ ಹೊಡೆದುರುಳಿಸಿದ ಬಿಎಸ್ಎಫ್

ಗಡಿ ಭದ್ರತಾ ಸಿಬ್ಬಂದಿಗಳು ಜ.28 ರಂದು ರಾತ್ರಿ ಪಾಕಿಸ್ತಾನದ ಡ್ರೋಣ್ ನ್ನು ಹೊಡೆದುರುಳಿಸಿದೆ. 
ಪಾಕಿಸ್ತಾನದ ಡ್ರೋಣ್ ನ್ನು ಹೊಡೆದುರುಳಿಸಿದ ಬಿಎಸ್ಎಫ್
ಪಾಕಿಸ್ತಾನದ ಡ್ರೋಣ್ ನ್ನು ಹೊಡೆದುರುಳಿಸಿದ ಬಿಎಸ್ಎಫ್
Updated on

ಜಮ್ಮು: ಗಡಿ ಭದ್ರತಾ ಸಿಬ್ಬಂದಿಗಳು ಜ.28 ರಂದು ರಾತ್ರಿ ಪಾಕಿಸ್ತಾನದ ಡ್ರೋಣ್ ನ್ನು ಹೊಡೆದುರುಳಿಸಿದೆ. 

ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಈ ಘಟನೆ ವರದಿಯಾಗಿದೆ. ಅರ್ನಿಯಾ ಪ್ರದೇಶದ ಫಾರ್ವರ್ಡ್ ಪೋಸ್ಟ್ ನಲ್ಲಿ ಡ್ರೋಣ್ ಕಂಡುಬಂದಿದ್ದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮರಾ ರಹಿತವಾದ ಡ್ರೋಣ್ ಮಾದರಿಯ ವಸ್ತು ಹಾರಾತ ನಡೆಸುತ್ತಿತ್ತು. ಅದನ್ನು ಹೊಡೆದುರುಳಿಸಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಬಿಎಸ್ಎಫ್ ನ ಐಜಿ ಜಮ್ಮು ಫ್ರಂಟಿಯರ್ ಎನ್ಎಸ್ ಜಮ್ವಾಲ್ ಹೇಳಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com