ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆ!

ಲಡಾಖ್ ನಲ್ಲಿ ಚೀನಾ-ಭಾರತ ಸೇನಾಪಡೆಗಳ ನಡುವೆ ಸಂಘರ್ಷಕ್ಕೆ ಉಂಟಾಗಿದ್ದ ಪ್ರದೇಶದ ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆಯಾಗಲಿವೆ.
ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆ!
ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆ!

ನವದೆಹಲಿ: ಲಡಾಖ್ ನಲ್ಲಿ ಚೀನಾ-ಭಾರತ ಸೇನಾಪಡೆಗಳ ನಡುವೆ ಸಂಘರ್ಷಕ್ಕೆ ಉಂಟಾಗಿದ್ದ ಪ್ರದೇಶದ ಚೀನಾ-ಭಾರತ ಗಡಿಗೆ ಶೀಘ್ರವೇ 2,000 ಐಟಿಬಿಪಿ ಪಡೆಗಳು ರವಾನೆಯಾಗಲಿವೆ.

ದೇಶಾದ್ಯಂತ ಹಲವು ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿಗಳು ಬೇರೆ ಬೇರೆ ಕರ್ತವ್ಯಗಳಲ್ಲಿ ನಿರತರಾಗಿದ್ದು ಲಡಾಖ್ ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಡಿಯಲ್ಲಿ ನಿಯೋಜನೆಗೊಳ್ಳಲು ಸೂಚನೆ ನೀಡಲಾಗಿದೆ. 20 ಹೆಚ್ಚುವರಿ ಕಂಪನಿಗಳು (2,000 ಪಡೆಗಳು) ಚೀನಾ-ಭಾರತ ಗಡಿಯ ವಿವಿಧ ಪ್ರದೇಶಗಳಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ಸೇನೆಯ ಜೊತೆಗೆ ಐಟಿಬಿಪಿ ಗಾರ್ಡ್ ಗಳು ಭಾರತ-ಚೀನಾ ನಡುವೆ ಇರುವ ವಾಸ್ತವಿಕ ನಿಯಂತ್ರಣ ರೇಖೆಯ 3,488 ಕಿ,ಮೀ ನಷ್ಟು ಕಾವಲು ಕಾಯುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com