ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಕಸಿದು ಪರಾರಿಯಾದ ಕೋತಿಗಳು: ರೋಗ ಹರಡುವ ಭಯ!

ಲ್ಯಾಬ್ ಟೆಕ್ನೀಷಿಯನ್ ಕೈಯ್ಯಿಂದ ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಮಂಗಗಳು ಕಸಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 
ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಕಸಿದು ಪರಾರಿಯಾದ ಕೋತಿಗಳು: ರೋಗ ಹರಡುವ ಭಯ!
ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಕಸಿದು ಪರಾರಿಯಾದ ಕೋತಿಗಳು: ರೋಗ ಹರಡುವ ಭಯ!
Updated on

ಮೀರತ್: ಲ್ಯಾಬ್ ಟೆಕ್ನೀಷಿಯನ್ ಕೈಯ್ಯಿಂದ ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಮಂಗಗಳು ಕಸಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 

ಶಂಕಿತ ಕೋವಿಡ್-19 ರೋಗಿಗಳಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಲ್ಯಾಬ್ ಟೆಕ್ನೀಷಿಯನ್ ಮೀರತ್ ಮೆಡಿಕಲ್ ಕಾಲೇಜಿನಿಂದ ತೆಗೆದುಕೊಂಡು ಹೋಗುತ್ತಿದ್ದರು. ಪರೀಕ್ಷೆಗಳಿಗಳಿಗೆ ಹೋಗುವ ಮುನ್ನವೇ ಕೋತಿಗಳು ಅದನ್ನು ಕಸಿದು ಕೊಂಡೊಯ್ದಿವೆ. ಕೆಲವು ಕೋತಿಗಳು ಸ್ಯಾಂಪಲ್ ಕಲೆಕ್ಷನ್ ಕಿಟ್ ಗಳನ್ನು ಜಗಿಯುತ್ತಿರುವುದು ಕಂಡುಬಂದಿದ್ದು, ಸ್ಥಳೀಯರಲ್ಲಿ ಕೊರೋನಾ ಹರಡುವ ಆತಂಕ ಕಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com