ಭೂಮಿ ಪೂಜೆಯ ಮುಹೂರ್ತ 32 ಸೆಕೆಂಡುಗಳು ಮಾತ್ರ!

ಆಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಸೋಮವಾರದಿಂದಲೇ ಸಂಭ್ರಮ, ಸಡಗರ ಆರಂಭಗೊಂಡಿವೆ, ಮುಹೂರ್ತದ ಸಮಯ ಮಾತ್ರ ಕೇವಲ ಕೆಲವೇ ಸೆಕೆಂಡುಗಳು ಮಾತ್ರವಂತೆ.

Published: 04th August 2020 10:05 PM  |   Last Updated: 04th August 2020 10:05 PM   |  A+A-


Ram Mandir Bhoomi Puja muhurat lasts only  for 32 secons

ಭೂಮಿ ಪೂಜೆಯ ಮುಹೂರ್ತ 32 ಸೆಕೆಂಡುಗಳು ಮಾತ್ರ!

Posted By : Srinivas Rao BV
Source : UNI

ನವದೆಹಲಿ: ಆಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಸೋಮವಾರದಿಂದಲೇ ಸಂಭ್ರಮ, ಸಡಗರ ಆರಂಭಗೊಂಡಿವೆ, ಮುಹೂರ್ತದ ಸಮಯ ಮಾತ್ರ ಕೇವಲ ಕೆಲವೇ ಸೆಕೆಂಡುಗಳು ಮಾತ್ರವಂತೆ.

ಶುಭಗಳಿಗೆ ಕೇವಲ ಕೆಲವೇ ಸೆಕೆಂಡುಗಳು ಮಾತ್ರವೇ ಎಂದು ಅರ್ಚಕರು, ಧಾರ್ಮಿಕ ಹಿರಿಯರ ಅಭಿಮತವಾಗಿದೆ.

ಅವರು ಹೇಳುವ ಪ್ರಕಾರ ಮುಹೂರ್ತ (ಶುಭಗಳಿಗೆ) 32 ಸೆಕೆಂಡುಗಳು ಮಾತ್ರವಂತೆ. ಅಂದರೆ ಆ 32 ಸೆಕೆಂಡುಗಳೊಳಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ 44ನಿಮಿಷ 8 ಸೆಕೆಂಡಿಗೆ ಮುಹೂರ್ತ ಆರಂಭಗೊಂಡು, 12 ಗಂಟೆ 44 ನಿಮಿಷ 44 ಸೆಕೆಂಡಿಗೆ ಪೂರ್ಣವಾಗಲಿದೆಯಂತೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp